cobalt bomb
ನಾಮವಾಚಕ

ಕೋಬಾಲ್ಟ್‍ ಬಾಂಬು:

  1. ವೈದ್ಯಕೀಯ ಚಿಕಿತ್ಸೆಗೆ ಬೇಕಾಗುವ ವಿಕಿರಣ ಪಟು ಕೋಬಾಲ್ಟ್‍ ಉಳ್ಳ, ಮೊಹರು ಮಾಡಿದ, ಗಾಜು ಕೊಳವೆ.
  2. ವಿಕಿರಣಪಟು ಕೋಬಾಲ್ಟನ್ನು ಪ್ರಸರಿಸುವ ಹೈಡ್ರೊಜನ್‍ ಬಾಂಬು.